Home
Search:
1146 feeds
357 categories
0 articles (<24 hours)
30 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಟೆಸ್ಟ್‌ ಕ್ರಿಕೆಟ್‌: ಆ್ಯಂಡರ್ಸನ್ ದಾಳಿಗೆ ರಿಜ್ವಾನ್ ತಿರುಗೇಟು
(WorldNews Pakistan)

 
 

15 august 2020 01:03:52

 
ಟೆಸ್ಟ್‌ ಕ್ರಿಕೆಟ್‌: ಆ್ಯಂಡರ್ಸನ್ ದಾಳಿಗೆ ರಿಜ್ವಾನ್ ತಿರುಗೇಟು
(WorldNews Pakistan)
 


ಸೌತಾಂಪ್ಟನ್: ಮಳೆ ಮತ್ತು ಮಂದಬೆಳಕಿನ ‘ಆಟ` ಹಾಗೂ ವೇಗದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರು ಪಾಕಿಸ್ತಾನಕ್ಕೆ ಶುಕ್ರವಾರ ಆಸರೆಯಾದರು. `ತ್ತಡದ ನಡುವೆಯೂ ಅವರು ತಾಳ್ಮೆಯಿಂದ ಗಳಿಸಿದ ಅರ್ಧಶತಕದ (ಬ್ಯಾಟಿಂಗ್ 60; 116 ಎಸೆತ, 5 ಬೌಂಡರಿ) ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ನಿಟ್ಟುಸಿರು ಬಿಟ್ಟಿತು. ಮೊದಲ ದಿನವಾದ ಗುರುವಾರ ಐದು ವಿಕೆಟ್‌ಗಳಿಗೆ 126 ರನ್ ಗಳಿಸಿದ್ದ ತಂಡ ಎರಡನೇ ದಿನ ಚಹಾ ವಿರಾಮದ ನಂತರ ಬೆಳಕಿನ ಅಭಾವದಿಂದ ಆಟ ಸ್ಥಗಿತಗೊಂಡಾಗ `ಂಬತ್ತು ವಿಕೆಟ್‌ ಕಳೆದುಕೊಂಡು 223 ರನ್ ಕಲೆ ಹಾಕಿದೆ. ಗುರುವಾರ ಪತನದತ್ತ ಸಾಗಿದ್ದ ಪಾಕಿಸ್ತಾನ ತಂಡವನ್ನು ರಕ್ಷಿಸಿದ್ದ ಬಾಬರ್ ಆಜಂ ಅವರು ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ಭರವಸೆ ಮೂಡಿಸಿದ್ದರು. ಕ್ರಮವಾಗಿ 25 ಮತ್ತು ನಾಲ್ಕು ರನ್ ಗಳಿಸಿ ಔಟಾಗದೇ ಉಳಿದಿದ್ದ ಇವರಿಬ್ಬರು ಶುಕ್ರವಾರ ಕೆಚ್ಚೆದೆಯ ಬ್ಯಾಟಿಂಗ್...


 
20 viewsCategory: General > Asia > Pakistan
 
Pakistan confers award on Geelani; BJP says it shows Islamabad backs separatism in Kashmir
(WorldNews Pakistan)
Humayun Saeed and Ali Zafar thankful for support after being named for civil award
(WorldNews Pakistan)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten