Home
Search:
1146 feeds
357 categories
0 articles (<24 hours)
28 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಯತಾಸ್ಥಿತಿ ಬದಲಿಸುವುದನ್ನು ವಿರೊಧಿಸುತ್ತೇವೆ: ಜಪಾನ್
(WorldNews Japan)

 
 

4 july 2020 09:16:20

 
ಯತಾಸ್ಥಿತಿ ಬದಲಿಸುವುದನ್ನು ವಿರೊಧಿಸುತ್ತೇವೆ: ಜಪಾನ್
(WorldNews Japan)
 


ನವದೆಹಲಿ: ಪೂರ್ವ ಲಡಾಖ್‌ನ ಗಡಿಯಲ್ಲಿ ಚೀನಾ ಏಕಪ‍ಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಿಸುವುದನ್ನು ಜಪಾನ್‌ನ ಭಾರತದ ರಾಯಭಾರಿ ಸತೋಷಿ ಸುಜುಕಿ ಅವರು ವಿರೋಧಿಸಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಅವರು ನವದೆಹಲಿಯಲ್ಲಿ ಶುಕ್ರವಾರ ಸುಜುಕಿ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ನಂತರ ಸುಜುಕಿ ಅವರು ಟ್ವೀಟ್‌ ಮಾಡಿ, ಈ ಪ್ರತಿಕ್ರಿಯೆ ನೀಡಿದ್ದಾರೆ. ‘ಶೃಂಗ್ಲಾ ಅವರ ಜತೆಗಿನ ಮಾತುಕತೆ ಅರ್ಥಪೂರ್ಣವಾಗಿತ್ತು. ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿ ಬಗ್ಗೆ ಅವರು ಸ್ಪ‍ಷ್ಟವಾಗಿ ವಿವರಿಸಿದರು. ಇದನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂಬ ಭಾರತ ಸರ್ಕಾರದ ನಿಲುವನ್ನೂ ಅವರು ಸ್ಪಷ್ಟಪಡಿಸಿದರು. ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಪ್ರಯತ್ನಗಳನ್ನು ಜಪಾನ್‌ ವಿರೋಧಿಸುತ್ತದೆ` ಎಂದು ಸತೋಷಿ ಸುಜುಕಿ ಟ್ವೀಟ್ ಮಾಡಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಅವರು ಭಾರತದಲ್ಲಿನ ಅಮೆರಿಕ,...


 
34 viewsCategory: General > Asia > Japan
 
Japan slams China for trying to unilaterally change status quo along disputed boundary with India
(WorldNews Japan)
Polls close in tightly contested Australian by-election
(WorldNews Japan)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten