Home
Search:
1146 feeds
357 categories
0 articles (<24 hours)
29 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

Science


RSS Feedsಈ ಬಡಾವಣೆಯಲ್ಲಿ ಹನಿ ನೀರಿಗೂ ಲೆಕ್ಕ!
(WorldNews Environment)

 
 

7 july 2020 01:23:48

 
ಈ ಬಡಾವಣೆಯಲ್ಲಿ ಹನಿ ನೀರಿಗೂ ಲೆಕ್ಕ!
(WorldNews Environment)
 


ನೀರು ಎಲ್ಲ ಜೀವಿಗಳ ಮೂಲ ಜೀವಸೆಲೆ. ಅದರ ಮೇಲೆ ಎಲ್ಲ ಜೀವಿಗಳಿಗೂ ಸಮನಾದ ಹಕ್ಕಿದೆ. ಈ ನೈಸರ್ಗಿಕ ಸಂಪನ್ಮೂಲದ ಹಂಚಿಕೆಯಲ್ಲಿ ಯಾವುದೇ ಕಾರಣಕ್ಕೂ ತಾರತಮ್ಯ ಆಗಬಾರದು ಎನ್ನುವುದು ನಮ್ಮ ಪೂರ್ವಜರು ಹಾಕಿಕೊಟ್ಟ ಅಲಿಖಿತ ನಿಯಮ. ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ‘ರೈನ್‌ಬೊ ಡ್ರೈವ್` ಬಡಾವಣೆಯಲ್ಲಿ ಕಳೆದ `ಂದು ದಶಕದಿಂದ ನೀರಿನ ಸಂರಕ್ಷಣೆ ಮತ್ತು ನೀರಿನ ಹಂಚಿಕೆಯಲ್ಲಿ ಈ ನಿಯಮವನ್ನು ವ್ರತದಂತೆ ಪಾಲಿಸಲಾಗುತ್ತಿದೆ. ನಗರದಲ್ಲಿ ಜಲಕ್ಷಾಮ ಎದುರಾಗಿ, ಎಲ್ಲ ಕೊಳಾಯಿಗಳು `ಣಗಿ ನಿಂತಾಗಲೂ ಈ ಬಡಾವಣೆಯಲ್ಲಿ ಈ ನಿಯಮ ಮಾತ್ರ ಬದಲಾಗಿಲ್ಲ. ಇದೆಲ್ಲ ಹೇಗೆ ಸಾಧ್ಯ ಆಯ್ತು? ಇದು ದಶಕದ ಹಿಂದಿನ ಕತೆ. ರೈನ್‌ಬೊ ಡ್ರೈವ್‌ ಬಡಾವಣೆಗೆ ಇನ್ನೂ ಕಾರ್ಪೊರೇಷನ್ ನೀರಿನ ಸಂಪರ್ಕ ಇರಲಿಲ್ಲ. ಆಗ ಎದುರಾದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಆರಂಭಿಸಿದರು ಇಲ್ಲಿ ನಿವಾಸಿಗಳು. ಆಗ ಹೊಳೆದದ್ದೇ ಮಳೆನೀರು ಸಂಗ್ರಹಿಸುವ ವಿಧಾನ. 2007ರಲ್ಲಿ ಆರಂಭವಾದ ಈ ಜಲಸಂರಕ್ಷಣೆ ಅಭಿಯಾನದ...


 
28 viewsCategory: Science > Environment
 
Report shows small biz aid went beyond the hardest-hit
(WorldNews Environment)
New antibody study in Spain adds evidence against herd immunity
(WorldNews Environment)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten