Home
Search:
1146 feeds
357 categories
0 articles (<24 hours)
29 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve


RSS Feedsಉಸಿರಾಟ ಸಮಸ್ಯೆಯಿಂದ ಸಂಜಯ್‌ ದತ್‌ ಆಸ್ಪತ್ರೆಗೆ ದಾಖಲು: ಕೋವಿಡ್ ನೆಗೆಟಿವ್
(WorldNews Entertainment)

 
 

9 august 2020 02:03:48

 
ಉಸಿರಾಟ ಸಮಸ್ಯೆಯಿಂದ ಸಂಜಯ್‌ ದತ್‌ ಆಸ್ಪತ್ರೆಗೆ ದಾಖಲು: ಕೋವಿಡ್ ನೆಗೆಟಿವ್
(WorldNews Entertainment)
 


ಮುಂಬೈ: ಉಸಿರಾಟದಲ್ಲಿ ಸಮಸ್ಯೆ ಉಂಟಾದ ಕಾರಣ ಬಾಲಿವುಡ್‌ ನಟ ಸಂಜಯ್‌ ದತ್ (61) ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‌–19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ವೈದ್ಯಕೀಯ ಪರೀಕ್ಷೆಗಳಿಗಾಗಿ ಆಸ್ಪತ್ರೆಯಲ್ಲಿಯೇ ಉಳಿದಿದ್ದಾರೆ. `ನಾನು ಚೆನ್ನಾಗಿರುವೆ ಎಂದು ಎಲ್ಲರಿಗೂ ತಿಳಿಯಲು ಬಯಸುತ್ತೇನೆ. ಸದ್ಯ ನಾನು ವೈದ್ಯಕೀಯ ತಪಾಸಣೆಗಳಿಗೆ `ಳಗಾಗುತ್ತಿದ್ದೇನೆ ಹಾಗೂ ಕೋವಿಡ್‌–19 ನೆಗೆಟಿವ್‌ ಬಂದಿದೆ` ಎಂದು ಸಂಜಯ್‌ ದತ್ ಸಾಮಾಜಿಕ ಮಾಧ್ಯಮಗಳ ತಮ್ಮ ಖಾತೆಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಎರಡು ಮೂರು ದಿನಗಳಲ್ಲಿ ಮನೆಗೆ ಮರಳುವ ಭರವಸೆ ವ್ಯಕ್ತಪಡಿಸಿದ್ದಾರೆ. `ಉಸಿರಾಟದಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಸಂಜೆ 4:30-5:00ರ ವೇಳೆಗೆ ಸಾಮಾನ್ಯ ಪರೀಕ್ಷೆಗಳಿಗಾಗಿ ಅವರು ಲೀಲಾವತಿ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಕೋವಿಡ್–19 ಪರೀಕ್ಷೆಯನ್ನೂ ನಡೆಸಲಾಗಿದ್ದು, ನೆಗೆಟಿವ್‌ ಬಂದಿದೆ` ಎಂದು ಸಂಜಯ್‌...


 
19 viewsCategory: Entertainment
 
When is the BTS movie Break The Silence coming out?
(WorldNews Entertainment)
ಅಲ್ಕಾಜಿ: ಗುರುವೆಂಬ ಮಹಾಬೆಳಗು
(WorldNews Entertainment)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten