Home
Search:
1146 feeds
357 categories
0 articles (<24 hours)
29 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಪಾಕ್‌ನಲ್ಲಿ 2.79 ಲಕ್ಷ ಸೋಂಕಿತರು
(WorldNews Pakistan)

 
 

2 august 2020 14:00:00

 
ಪಾಕ್‌ನಲ್ಲಿ 2.79 ಲಕ್ಷ ಸೋಂಕಿತರು
(WorldNews Pakistan)
 


ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 553 ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ‍ಪತ್ತೆಯಾಗಿವೆ. ಇದರಿಂದಾಗಿ, ದೇಶದಲ್ಲಿ ಸೋಂಕಿತರ ಸಂಖ್ಯೆ 2,79,699ಕ್ಕೆ ಏರಿದೆ. ಸೋಂಕಿನಿಂದ ಆರು ಮಂದಿ ಮತ್ತೆ ಮೃತಪಟ್ಟಿದ್ದಾರೆ. ಹೀಗಾಗಿ, ಸಾವಿಗೀಡಾದವರ ಸಂಖ್ಯೆ 5,976ಕ್ಕೇರಿದೆ ಎಂದು ರಾಷ್ಟ್ರೀಯ ಕಮಾಂಡ್‌ ಮತ್ತು ಕಾರ್ಯಾಚರಣೆ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಇದುವರೆಗೆ 2,48,577 ಮಂದಿ ಗುಣಮುಖರಾಗಿದ್ದು, 25,146 ಸಕ್ರಿಯ ಪ್ರಕರಣಗಳಿವೆ. ಪಾಕ್‌ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನದಲ್ಲಿ ಯಾವುದೇ ರೋಗಿಗೆ ವೆಂಟಿಲೇಟರ್‌ ಅಳವಡಿಸಿಲ್ಲ ಎಂದು ತಿಳಿಸಿದ್ದಾರೆ. ದೇಶದಾದ್ಯಂತ 20.10 ಲಕ್ಷ ಮಂದಿಯನ್ನು ಪರೀಕ್ಷೆಗೆ `ಳಪಡಿಸಲಾಗಿದೆ. 1,618 ರೋಗಿಗಳು 735 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. pakistana ಪ್ರಜಾವಾಣಿ...


 
35 viewsCategory: General > Asia > Pakistan
 
Situation report - 194
(WorldNews Pakistan)
Pakistan records lowest COVID-19 death count since April
(WorldNews Pakistan)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten