Home
Search:
1146 feeds
357 categories
3180 articles (<24 hours)
27 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಕೋವಿಡ್ | ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ರಷ್ಯಾ ಹಿಂದಿಕ್ಕುವತ್ತ ಭಾರತ
(WorldNews India)

 
 

5 july 2020 01:45:24

 
ಕೋವಿಡ್ | ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ರಷ್ಯಾ ಹಿಂದಿಕ್ಕುವತ್ತ ಭಾರತ
(WorldNews India)
 


ನವದೆಹಲಿ: ದೇಶದಾದ್ಯಂತ ಕೋವಿಡ್‌ ಪೀಡಿತರ ಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆ ಆಗುತ್ತಿದ್ದು, ಜಗತ್ತಿನಲ್ಲಿ ಅತ್ಯಧಿಕ ಬಾಧೆಗೊಳಗಾದ ದೇಶಗಳ ಪಟ್ಟಿಯಲ್ಲಿ ಭಾರತವು ಈಗ ರಷ್ಯಾವನ್ನು ಹಿಂದಿಕ್ಕುವತ್ತ ಸಾಗಿದೆ. ಸತತ ಎರಡನೇ ದಿನವೂ ದೇಶದಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತಲೂ ಹೆಚ್ಚಾಗಿದೆ. ಹೀಗಾಗಿ `ಟ್ಟು ಪ್ರಕರಣಗಳ ಸಂಖ್ಯೆ 6.67 ಲಕ್ಷದ ಗಡಿಯನ್ನು ತಲುಪಿದೆ. ಶನಿವಾರ 26,301 ಹೊಸ ಪ್ರಕರಣಗಳು ದಾಖಲಾಗಿವೆ. 615 ಮಂದಿ ಮೃತಪಟ್ಟಿದ್ದಾರೆ. `ಟ್ಟಾರೆ 6.73 ಲಕ್ಷ ಪ್ರಕರಣಗಳನ್ನು ಹೊಂದಿರುವ ರಷ್ಯಾ, ಸದ್ಯ ಜಾಗತಿಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲಿ ನಿತ್ಯ ಸರಾಸರಿ 6,500 ಹೊಸ ಪ್ರಕರಣಗಳಷ್ಟೇ ದಾಖಲಾಗುತ್ತಿವೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಪ್ರಕರಣಗಳನ್ನು ಕಾಣುತ್ತಿರುವ ಭಾರತ, ರಷ್ಯಾವನ್ನು ಹಿಂದೆ ಹಾಕುವುದು ನಿಚ್ಚಳವಾಗಿದೆ. ದೇಶದಲ್ಲೇ ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲಿ ಹೆಚ್ಚಿದೆ. ಆ ರಾಜ್ಯವನ್ನು ಬಿಟ್ಟರೆ ತಮಿಳುನಾಡು, ಕರ್ನಾಟಕ,...


 
15 viewsCategory: General > Asia > India
 
ಚೀನಾ ಗಡಿ ಸಂಘರ್ಷ: ಸನ್ನದ್ಧ ಸ್ಥಿತಿಯಲ್ಲಿ ವಾಯುಪಡೆ, ಚಟುವಟಿಕೆ ಗಣನೀಯ ಹೆಚ್ಚಳ
(WorldNews India)
Kanpur gangster Vikas Dubey`s house demolished
(WorldNews India)
 
 
blog comments powered by Disqus


Copyright © 2008 - 2021 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten