Home
Search:
1146 feeds
357 categories
3468 articles (<24 hours)
25 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಚೀನಾ ಗಡಿ ಸಂಘರ್ಷ: ಸನ್ನದ್ಧ ಸ್ಥಿತಿಯಲ್ಲಿ ವಾಯುಪಡೆ, ಚಟುವಟಿಕೆ ಗಣನೀಯ ಹೆಚ್ಚಳ
(WorldNews India)

 
 

5 july 2020 01:45:24

 
ಚೀನಾ ಗಡಿ ಸಂಘರ್ಷ: ಸನ್ನದ್ಧ ಸ್ಥಿತಿಯಲ್ಲಿ ವಾಯುಪಡೆ, ಚಟುವಟಿಕೆ ಗಣನೀಯ ಹೆಚ್ಚಳ
(WorldNews India)
 


ಲಡಾಖ್: ಚೀನಾ ಗಡಿಯ ಸನಿಹ ಭಾರತೀಯ ವಾಯುಪಡೆಯ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಷ್ಯಾ ನಿರ್ಮಿತ ಎಸ್‌ಯು 30 ಎಂಕೆಐ ಮತ್ತು ಮಿಗ್‌-29 ಯುದ್ಧ ವಿಮಾನಗಳ ಹಾರಾಟ ಎದ್ದು ಕಾಣುವಂತಿದೆ. ಮುಂಚೂಣಿ ವಾಯುನೆಲೆಗೆ ಭೇಟಿ ನೀಡಿದ್ದ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ ಸುದ್ದಿಸಂಸ್ಥೆಯ ಪ್ರತಿನಿಧಿಗಳು ಅಮೆರಿಕ ನಿರ್ಮಿತ ಸಿ-17, ಮತ್ತು ಸಿ-130ಜೆ, ರಷ್ಯಾ ನಿರ್ಮಿತ ಇಲ್ಯುಶಿನ್-76 ಮತ್ತು ಅಂಟೊನೊವ್-32 ಸರಕು ಸಾಗಣೆ ವಿಮಾನಗಳ ಹಾರಾಟವೂ ಕಂಡುಬಂತು ಎಂದು ದಾಖಲಿಸಿದ್ದಾರೆ. ಪತ್ರಕರ್ತರು ಭೇಟಿ ನೀಡಿದ ವಾಯುನೆಲೆಯ ಹೆಸರನ್ನು ಸುದ್ದಿಸಂಸ್ಥೆ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: 2014ರಲ್ಲಿ ಟೊಕಿಯೊ, 2020ರಲ್ಲಿ ಲಡಾಖ್, ಮೋದಿ ಭಾಷಣದ `ಳಾರ್ಥ `ಂದೇ ಭಾರತೀಯ ವಾಯುಪಡೆಯ ಸರಕು ಸಾಗಣೆ ವಿಮಾನ ಸಿ-17 ಸರಕು ಸಾಗಣೆ ವಿಮಾನಗಳ ಮಹತ್ವದ ಪಾತ್ರ ಭದ್ರತಾ ಸಿಬ್ಬಂದಿ ಮತ್ತು ಯುದ್ಧೋಪಕರಣಗಳನ್ನು ವಿವಿಧ ನೆಲೆಗಳಿಂದ ಮುಂಚೂಣಿ ನೆಲಗಳಿಗೆ ನಿಯೋಜಿಸಲು ಸರಕು ಸಾಗಣೆ...


 
13 viewsCategory: General > Asia > India
 
HC lets rape survivor, 12, abort 23-week fetus
(WorldNews India)
ಕೋವಿಡ್ | ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ರಷ್ಯಾ ಹಿಂದಿಕ್ಕುವತ್ತ ಭಾರತ
(WorldNews India)
 
 
blog comments powered by Disqus


Copyright © 2008 - 2020 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten