Home
Search:
1146 feeds
357 categories
0 articles (<24 hours)
28 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಹಣ್ಣಿನ ವಿಚಾರಕ್ಕೆ ಮಾರಾಟಗಾರನಿಗೆ ಗುಂಡಿಟ್ಟ ಭದ್ರತಾ ಸಿಬ್ಬಂದಿ
(WorldNews India)

 
 

4 july 2020 13:19:26

 
ಹಣ್ಣಿನ ವಿಚಾರಕ್ಕೆ ಮಾರಾಟಗಾರನಿಗೆ ಗುಂಡಿಟ್ಟ ಭದ್ರತಾ ಸಿಬ್ಬಂದಿ
(WorldNews India)
 


ನೋಯ್ಡಾ: ಮಾವಿನಹಣ್ಣಿನ ವಿಚಾರವಾಗಿ ಖೋಡಾ ಕಾಲೋನಿ ಬಳಿ ಹಣ್ಣು ಮಾರಾಟಗಾರನನ್ನು ಗುಂಡಿಕ್ಕಿದ ಆರೋಪದ ಮೇಲೆ ನೋಯ್ಡಾದ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಾವಿನ ಹಣ್ಣಿನ ಬೆಲೆಯ ಬಗ್ಗೆ ಇಬ್ಬರ ನಡುವೆ ವಾದ ಉಂಟಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಆರೋಪಿಯು ಹಣ್ಣು ಮಾರಾಟಗಾರನಿಗೆ ಗುಂಡು ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಾರಾಟಗಾರನ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ರಣ್‌ವಿಜಯ್ ಸಿಂಗ್ ತಿಳಿಸಿದ್ದಾರೆ. Security Guard Shooting Noida ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ. ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. ಈ ವಿಭಾಗದಿಂದ...


 
21 viewsCategory: General > Asia > India
 
ಬಿಹಾರದಲ್ಲಿ ಸಿಡಿಲಿನ ಅಬ್ಬರಕ್ಕೆ ಮತ್ತೆ 8 ಜನರ ಸಾವು; ಮುಂದುವರೆದ ಅಸ್ಸಾಂ ಪ್ರವಾಹ
(WorldNews India)
Coronavirus India update: State-wise total number of confirmed cases, deaths on July 4Total number of ...
(WorldNews India)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten