Home
Search:
1146 feeds
357 categories
0 articles (<24 hours)
28 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಎನ್‌ಎಲ್‌ಎಸ್‌ಐಯು: ಸ್ಥಳೀಯರಿಗೆ ಮೀಸಲು ಪ್ರಶ್ನಿಸಿದ್ದ ಅರ್ಜಿ ವಜಾ
(WorldNews India)

 
 

4 july 2020 13:19:26

 
ಎನ್‌ಎಲ್‌ಎಸ್‌ಐಯು: ಸ್ಥಳೀಯರಿಗೆ ಮೀಸಲು ಪ್ರಶ್ನಿಸಿದ್ದ ಅರ್ಜಿ ವಜಾ
(WorldNews India)
 


ನವದೆಹಲಿ: ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದಲ್ಲಿ ಶೇ 25ರಷ್ಟು ಸ್ಥಾನಗಳನ್ನು ಸ್ಥಳೀಯರಿಗೆ ಮೀಸಲಾಗಿಡಲು ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ತಳ್ಳಿ ಹಾಕಿತು. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಸುಬ್ರಮಣಿಯಂ ಪ್ರಸಾದ್‌ ಅವರನ್ನು `ಳಗೊಂಡ ಪೀಠವು, ‘ ಮನವಿ ಮಾಡಲು ಕರ್ನಾಟಕದಲ್ಲಿ ಸಮರ್ಥ ನ್ಯಾಯಾಲಯ ಇದೆ ಮತ್ತು ವಿಶ್ವವಿದ್ಯಾಲಯವು ಅಲ್ಲಿಯೇ ಇರುವುದರಿಂದ ಈ ಅರ್ಜಿಯನ್ನು ವಜಾಗೊಳಿಸಲಾಗುವುದು` ಎಂದು ಸ್ಪಷ್ಟಪಡಿಸಿತು. ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ. ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. ಪ್ರಜಾವಾಣಿ ಪಿಕ್ಸ್ ಸಂಪಾದಕೀಯ ಸಂಪಾದಕೀಯ | ಕೆಪಿಸಿಸಿ ಹೊಸ ಅಧ್ಯಕ್ಷರ ಪದಗ್ರಹಣ; ಮುಂದಿದೆ ಸಂಘಟಿಸುವ ಸವಾಲು...


 
19 viewsCategory: General > Asia > India
 
Covid-19 India Update: 24 ಗಂಟೆಗಳಲ್ಲಿ 22,771 ಜನರಿಗೆ ಸೋಂಕು, 442 ಸಾವು
(WorldNews India)
ಹೊಸಕೋಟೆಯಲ್ಲಿ ಮತ್ತೆ 28 ಮಂದಿಗೆ ಕೊರೊನಾ ವೈರಸ್‌ ಸೋಂಕು
(WorldNews India)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten