Home
Search:
1146 feeds
357 categories
0 articles (<24 hours)
36 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS FeedsCovid-19 India Update: 24 ಗಂಟೆಗಳಲ್ಲಿ 22,771 ಜನರಿಗೆ ಸೋಂಕು, 442 ಸಾವು
(WorldNews India)

 
 

4 july 2020 13:19:26

 
Covid-19 India Update: 24 ಗಂಟೆಗಳಲ್ಲಿ 22,771 ಜನರಿಗೆ ಸೋಂಕು, 442 ಸಾವು
(WorldNews India)
 


ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 22,771 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. 442 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ದೇಶದಲ್ಲಿ ಈವರೆಗೆ `ಟ್ಟು 6,48,315 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆಯು 18,655ಕ್ಕೆ ಏರಿಕೆಯಾಗಿದೆ. ಸದ್ಯ 2,35,433 ಪ್ರಕರಣಗಳು ಸಕ್ರಿಯವಾಗಿದ್ದು, 3,94,227 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್‌-19ನಿಂದ ತೀವ್ರ ಹೊಡೆತಕ್ಕೆ ಸಿಲುಕಿ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಈವರೆಗೆ `ಟ್ಟು 1,92,990 ಪ್ರಕರಣಗಳು ಬೆಳಕಿಗೆ ಬಂದಿದ್ದು, 79,927 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ 1,04,687 ಮಂದಿ ಗುಣಮುಖರಾಗಿದ್ದು, 8,376 ಜನರು ಮೃತರಾಗಿದ್ದಾರೆ. ಗುಜರಾತ್‌ನಲ್ಲಿ `ಟ್ಟಾರೆ 34,600 ಜನರಿಗೆ ಸೋಂಕು ತಗುಲಿದೆ. 7,763 ಸಕ್ರಿಯ...


 
25 viewsCategory: General > Asia > India
 
ಈ ವರ್ಷ ಪಾಕ್‌ನಿಂದ 2,400ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ
(WorldNews India)
ಎನ್‌ಎಲ್‌ಎಸ್‌ಐಯು: ಸ್ಥಳೀಯರಿಗೆ ಮೀಸಲು ಪ್ರಶ್ನಿಸಿದ್ದ ಅರ್ಜಿ ವಜಾ
(WorldNews India)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten