Home
Search:
1146 feeds
357 categories
0 articles (<24 hours)
28 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

Science


RSS Feedsಸರಿಯಾದ ತೂಕಕ್ಕೆ ಸಮತೋಲಿತ ಆಹಾರ
(WorldNews Health)

 
 

3 july 2020 13:43:10

 
ಸರಿಯಾದ ತೂಕಕ್ಕೆ ಸಮತೋಲಿತ ಆಹಾರ
(WorldNews Health)
 


ಇಂದಿನ ಯುವಜನರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದು ತಮ್ಮ ತೂಕದ ವಿಚಾರದಲ್ಲಿ. ದೇಹತೂಕದಲ್ಲಿ ಕೊಂಚ ಏರುಪೇರಾದರೂ ಖಿನ್ನತೆಗೆ `ಳಗಾಗುತ್ತಾರೆ. ತಮ್ಮ ಬಗ್ಗೆ ತಾವೇ ಕೀಳರಿಮೆ ಹುಟ್ಟಿಸಿಕೊಳ್ಳುತ್ತಾರೆ. ಜಿಮ್‌ಗೆ ಓಡುವುದು, ಊಟ–ತಿಂಡಿ ಬಿಡುವುದು ಮಾಡುತ್ತಾರೆ. ಆದರೆ ಜಂಕ್‌ ಹಾಗೂ ಫಾಸ್ಟ್‌ಫುಡ್‌ಗಳನ್ನು ತಿನ್ನುವಾಗ ಮಾತ್ರ ಅವರು ತೂಕದ ಬಗ್ಗೆ ಯೋಚಿಸುವುದಿಲ್ಲ. ಬಾಯಿಗೆ ರುಚಿಸುವ ಜಂಕ್ ಆಹಾರಗಳು ದೇಹಕ್ಕೆ ಕಹಿ. ತಿನ್ನುವ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಆರೋಗ್ಯಕರ ಆಹಾರ ಸೇವನೆಯಿಂದ ದೇಹದ ತೂಕವನ್ನು ಸಮತೋಲನದಲ್ಲಿಡಬಹುದು ಎನ್ನುತ್ತಾರೆ ಪೌಷ್ಟಿಕತಜ್ಞೆ‌ ಪ್ರಿಯದರ್ಶಿನಿ ಮಂಜುನಾಥ. ಪ್ರಿಯದರ್ಶಿನಿ ಮಂಜುನಾಥ `ಂದೇ ಬಾರಿಗೆ ತೂಕ ಇಳಿಸಬೇಕು ಎನ್ನುವ ಹಟಕ್ಕಿಂತ ನಿಧಾನಕ್ಕೆ ಸರಿಯಾದ ಕ್ರಮದ ಮೂಲಕ ತೂಕ ಇಳಿಸುವುದು ಉತ್ತಮ. ವ್ಯಾಯಾಮ ಮಾಡುವ ಅಭ್ಯಾಸವಿಲ್ಲದಿದ್ದರೆ ಈಗಿನಿಂದಲೇ ಪ್ರತಿದಿನ 20 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಆರಂಭಿಸಿ....


 
25 viewsCategory: Science > Medicine
 
2020 Market Spotlight on Tuberculosis (TB) - Licensing and Asset Acquisition Deals - ResearchAndMarkets.com
(WorldNews Health)
ಮಳೆಗಾಲಕ್ಕೆ ಕೂದಲಿನ ಆರೈಕೆ ಮಾಡಿ
(WorldNews Health)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten