Home
Search:
1146 feeds
357 categories
0 articles (<24 hours)
30 registered users

Use the Mobile version
Mobile

Follow our Twitter feed

View our Linkpartners
Links

Username:
Password:

Register | Retrieve

General


RSS Feedsಚೀನಾ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು: ಅಮೆರಿಕ ಎಚ್ಚರಿಕೆ
(WorldNews China)

 
 

1 july 2020 13:00:37

 
ಚೀನಾ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು: ಅಮೆರಿಕ ಎಚ್ಚರಿಕೆ
(WorldNews China)
 


ವಾಷಿಂಗ್ಟನ್‌: ಹಾಂಗ್‌ಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿ ಮಾಡಿರುವುದಕ್ಕೆ ಚೀನಾ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕವು, ‘ಇದು ಆ ಪ್ರದೇಶದ ಜನರಿಗೆ ಅತ್ಯಂತ ದುಃಖದ ದಿನವಾಗಿದೆ. ಚೀನಾದ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು` ಎಂದಿದೆ. ಹಾಂಗ್‌ಕಾಂಗ್‌ಗಾಗಿ ರೂಪಿಸಿರುವ ಹೊಸ ರಾಷ್ಟ್ರೀಯ ಭದ್ರತಾ ಕಾನೂನಿಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಮಂಗಳವಾರ ಸಹಿ ಮಾಡಿದ್ದಾರೆ. ಸರ್ಕಾರದ ಜತೆಗೆ ಭಿನ್ನಾಭಿಪ್ರಾಯ ಹೊಂದಿ, ಪ್ರತಿಭಟನೆ ನಡೆಸುವವರ ಮೇಲೆ ದೇಶದ್ರೋಹದ ಆರೋಪ ಹೊರಿಸಿ, ಬಂಧಿಸಲು ಸಾಧ್ಯವಾಗುವಂತೆ ಈ ಕಾನೂನನ್ನು ರೂಪಿಸಲಾಗಿದೆ. ಈ ಕಾನೂನಿಗೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಚೀನಾ ಅದನ್ನು ಲೆಕ್ಕಿಸದೆ ಜಾರಿ ಮಾಡಿದೆ. ಚೀನಾದ ಈ ಕ್ರಮವನ್ನು ಖಂಡಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ, ‘ಕಠಿಣ ಕಾನೂನನ್ನು ಹೇರುವ ಚೀನಾದ ಕಮ್ಯುನಿಸ್ಟ್‌ ಪಕ್ಷದ (ಸಿಸಿಪಿ) ತೀರ್ಮಾನವು ಆ ಪ್ರದೇಶದ ಜನರ...


 
32 viewsCategory: General > Asia > China
 
Suspect in fund-raising fraud extradited to China
(WorldNews China)
China, India standoff more than a war over rocks
(WorldNews China)
 
 
blog comments powered by Disqus


Copyright © 2008 - 2024 Indigonet Services B.V.. Contact: Tim Hulsen. Read here our privacy notice.
Other websites of Indigonet Services B.V.: Nieuws Vacatures Science Tweets Nachrichten